ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದಿಂದ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ಹಾಗೂ ಟಿಪ್ಪು ಸುಲ್ತಾನ್ ಪ್ರತಿಮೆಗೆ ಮಾಲಾರ್ಪಣೆ.

ಅಗಸ್ಟ 15 ರಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕ ಮುಸ್ಲಿಂ ಮಹಾಸಭಾ ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಟಿಪ್ಪು ಸುಲ್ತಾನ್ ಸರ್ಕಲಗೆ ತೆರಳಿ ಸ್ವಾತಂತ್ರ್ಯ ಯೋಧ ಹಜರತ್ ಟಿಪ್ಪು ಸುಲ್ತಾನ್ ಇವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ…

ಹೊಂಬಳದಿಂದ ಕೃಷಿ ತರಬೇತಿ ಕೇಂದ್ರ ಹುಲಕೋಟಿಗೆ ಸ್ಥಳಾಂತರ, ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡ ಕಾರಣ: ವಸಂತ ಪಡಗದ ಆರೋಪ

ಗದಗ: ತಾಲೂಕಿನ ಹೊಂಬಳ ಗ್ರಾಮಕ್ಕೆ ಮಂಜೂರಾಗಿದ್ದ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ಸದ್ದಿಲ್ಲದೇ ಹುಲಕೋಟಿ ಗ್ರಾಮದ ಕೆವಿಕೆಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಭೂಮಿ ವರ್ಗಾವಣೆ ಪ್ರಕ್ರಿಯೆಯೂ ಸದ್ದಿಲ್ಲದೇ ನಡೆದಿದೆ. ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡ ಇದೆ ಎಂದು ಬಿಜೆಪಿ…

ಡಾ|| ವೆಂಕಟೇಶ ರಾಥೋಡ್ ನೇತೃತ್ವದಲ್ಲಿ ಅನಧಿಕೃತ ಧೂಮಪಾನ ಅಡ್ಡಾ ಮೇಲೆ ದಾಳಿ 49 ಪ್ರಕರಣ ದಾಖಲೆ

ಗದಗ : ಜಿಲ್ಲೆಯ ಕೆಲವು ಪಾನ್ ಬೀಡಾ ಅಂಗಡಿ ,ಹೋಟೆಲ್,ಬಾರ್‌ಗಳಲ್ಲಿ ಅನಧಿಕೃತ ಧೂಮಪಾನ ಅಡ್ಡಾಗಳು ಮಾಡಿಕೊಂಡು ಸಾರ್ವಜನಿಕರ ಜೀವದ ಜೋತೆ ಚೆಲ್ಲಾಟವಾಡುತ್ತಿದ್ದು ,ಈ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದರಿಂದ ಅವರು ಸೇವಿಸಿ ಬಿಟ್ಟ ಹೊಗೆಯಿಂದ ಅಮಾಯಕರು ಆ ಹೊಗೆ ಸೇವನೆಯಿಂದ…

ಮಕ್ಕಳಿಗೆ ಅಮೃತ ಭೋಜನ ಕಾರ್ಯ ಶ್ಲಾಘನೀಯ

ನರೇಗಲ್ಲ: ಶ್ರಾವಣ ಮಾಸದ ಒಂದು ತಿಂಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿ ನಿತ್ಯ ಅಮೃತ ಭೋಜನ ಮಾಡುತ್ತಿರುವ ಈ ಶಾಲೆಯ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಅಮೃತ ಭೋಜನದ ದಾನಿ ಶಶಿಧರ ಸಂಕನಗೌಡ್ರ ಹೇಳಿದರು. ಪಟ್ಟಣದ ಕೆ.ಜಿ.ಎಂ.ಎಸ್ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ…

ಶ್ರೀ ಮಂಕಮ್ಮದೇವಿ ಮೂರ್ತಿಯ ಬೆಳ್ಳಿ ಕವಚದ ಭವ್ಯವಾದ ಮೆರವಣಿಗೆಯ

ದಿನಾಂಕ 31-07-2025 ಗುರುವಾರ ಮುಂಜಾನೆ 9-00 ಘಂಟೆಗೆ ನಾನಾ ವಾದ್ಯಮೇಳ ಹಾಗೂ ಸುಮಂಗಲೆಯರ ಕುಂಬಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಮಂಕಮ್ಮದೇವಿ ಮೂರ್ತಿಯ ಬೆಳ್ಳಿ ಕವಚದ ಭವ್ಯವಾದ ಮೆರವಣಿಗೆಯ ಮೂಲಕವಾಗಿ ಶ್ರೀ ಮಂಕಮ್ಮದೇವಿ ದೇವಸ್ಥಾನಕ್ಕೆ ತಲುಪುವುದು ನಂತರ ಮಹಾ ಪ್ರಸಾದ ನೆರವೇರುವುದು.…

ಛಾಯಾಗ್ರಾಹರಿಗೆ ಆರ್ಥಿಕ ನೆರವು ಸೇವಾ ಭದ್ರತೆ ಒದಗಿಸುವಂತೆ ಸಚಿವ ಸಂತೋಷ ಲಾಡ್ ಗೆ ಮನವಿ

ಗದಗ: ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆ ಮತ್ತು ಸ್ಮಾರ್ಟ್ ಕಾರ್ಡ್‌ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಇತ್ತೀಚಿಗೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರಿಗೆ ಕರ್ನಾಟಕ ರಾಜ್ಯದ ಸಮಸ್ತ ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ…

ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಿ;ಶಾಸಕ ಡಾ.ಚಂದ್ರು ಲಮಾಣಿ

ಲಕ್ಷ್ಮೇಶ್ವರ : ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ “ರಕ್ತ ಶೇಖರಣೆ ಘಟಕವನ್ನು ಶಾಸಕ ಡಾ.ಚಂದ್ರು ಕೆ. ಲಮಾಣಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿಯೊಬ್ಬರೂ ರಕ್ತದಾನವನ್ನು ಮಾಡಬೇಕು ರಕ್ತದಾನ ಮಾಡುವುದರಿಂದ ನಮ್ಮ ಶರೀರವು ಆರೋಗ್ಯವಾಗಿರುತ್ತದೆ ಈಗ ಲಕ್ಷ್ಮೇಶ್ವರ ಪಟ್ಟಣದಲ್ಲಿ ರಕ್ತ ಶೇಖರಣೆ ಘಟಕ…

ಪರಿಸರಯುಕ್ತ ಸುಂದರ ಉಧ್ಯಾನವನ ಅವಶ್ಯಕತೆ ಇದೆ- ಜಿಲ್ಲಾಧ್ಯಕ್ಷ ಮುಂಜುನಾಥ ಮುಧೋಳ

ಮುಂಡರಗಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹಿರಿಯರಿಗೆ ವಾಯು ವಿವಾರಕ್ಕೆ ,ಮಕ್ಕಳಿಗೆ ಆಟವಾಡಲು ಸುರಕ್ಷಿತ ಪರಿಸರಯುಕ್ತ  ಉದ್ಯಾನವನ ಬಹಳ ಅವಶ್ಯಕತೆ ಇದೆ ನಮ್ಮ ಮುಂಡರಗಿ ಹೃದಯಭಾಗದಲ್ಲಿರುವ ಪುರಸಭೆ ಉಧ್ಯಾನವನ ಈ ಮೊದಲು ಸುಂದರವಾಗಿ ರಾಷ್ಟ್ರೀಯ ಹಬ್ಬಗಳಲ್ಲಿ ಮಕ್ಕಳ ಹಿರಿಯರು ಇಲ್ಲಿ ಸಂತೋಷವಾಗಿ ವಿಶ್ರಾಂತಿ…

ಕಳ್ಳತನ ಪ್ರಕರಣ ಇಬ್ಬರ ಬಂಧನ ಓರ್ವ ಪರಾರಿ

ಗದಗ :ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಜುಲೈ 1ರಂದು ರಾತ್ರಿ 10:00 ಗಂಟೆಯಿಂದ ಜುಲೈ 2 ರಂದು ಮುಂಜಾನೆ 05:30 ಗಂಟೆಯ ನಡುವೆ ಸೋಗಿಹಾಳ ರಸ್ತೆಗೆ ಇರುವ ಮನೆಯೊಂದರ ಕೀಲಿ ಮುರಿದು 5 ಗ್ರಾಂ ತೂಕದ ಒಂದು ಬಂಗಾರದ ಬೋರಮಳ ಸರ,…

ಜು20 ರಿಂದ23 ವರಿಗೆ ಶರಣ ಚರಿತಾಮೃತ ಪ್ರವಚನ

ಮುಂಡರಗಿ : ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಶರಣ ಚರಿತಾಮೃತ ಪ್ರವಚನ ಮಂಗಲೋತ್ಸವ ನಿಮಿತ್ತ ಜು20.ರಿಂದ23ವರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಬಸವಣ್ಣನವರ, ಶ್ರೀ ಎಡೆಯೂರ ಸಿದ್ದಲಿಂಗೇಶ್ವರ ಶಿವಯೋಗಿಗಳ ನೂತನ ರಜತಮೂರ್ತಿ, ಪಂಚಲೋಹದ ನೂತನ ಮೂರ್ತಿ ಪಲ್ಲಕ್ಕಿ ಉತ್ಸವವು ಜರುಗುವವು ಎಂದು ಶ್ರೀ…

WP2Social Auto Publish Powered By : XYZScripts.com
error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282