ಗದಗ: ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ರೋಣ, ಗಜೇಂದ್ರಗಡ ಮಾರ್ಗವಾಗಿ ಕುಷ್ಟಗಿ ಪಟ್ಟಣಕ್ಕೆ ಲಾರಿ ಹೊರಟಿತ್ತು. ತಿರುವಿನಲ್ಲಿ ಓವರಟೇಕ್ ಮಾಡಲು ಹೋದ ವೇಳೆ ಲಾರಿ ಗುಂಡಿಗೆ…
Category: Gadag
ಸಾಲಿಡಾರಿಟಿ ಯೂಥ್ ಮುವ್ಮೆಂಟ್ ಗದಗ್ ವತಿಯಿಂದ, ಇಫ್ತಾರ್ ಸೌಹಾರ್ದ ಕೂಟ
ಗದಗ 11 : ಸಾಲಿಡಾರಿಟಿ ಯುಥ್ ಮೂವಮೆಂಟ ಗದಗ ಜಿಲ್ಲೆ ಕಛೇರಿ ಉದ್ಘಾಟನೆ ಮತ್ತು ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸಲಾಯಿತು. ಎಸ್. ವಾಯ್. ಎಂ. ನೂತನ ಕಛೇರಿಯನ್ನು ಶ್ರೀ ವೇದಮೂರ್ತಿ ಮಹೇಶ್ವರ ಸ್ವಾಮಿಗಳು (ಧರ್ಮದರ್ಶಿಗಳು, ಶ್ರೀ ಅಡವೀಂದ್ರಸ್ವಾಮಿ ಮಠ, ಗದಗ) ಉದ್ಘಾಟಿಸಿದರು.…
ಲಕ್ಕುಂಡಿ: ಕವಡೆ, ಶಂಕು ರೂಪದ ವಸ್ತು, ಕಬ್ಬಿಣದ ತುಂಡು ಪತ್ತೆ
ಗದಗ: ಐತಿಹಾಸಿಕ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ಉತ್ಖನನ 7ನೇ ದಿನಕ್ಕೆ ಕಾಲಿಟ್ಟಿದೆ. ದಿನಾಂತ್ಯಕ್ಕೆ ಕವಡೆ, ಶಂಕು ರೂಪದ ವಸ್ತು, ಕಬ್ಬಿಣದ ತುಂಡುಗಳು, ಚೂರಾದ ಮಣ್ಣಿನ ಮಡಿಕೆ ಹಾಗೂ ಮೂಳೆಗಳ ತುಂಡುಗಳು ಪತ್ತೆಯಾಗಿವೆ. ಉತ್ಖನನ ಮೇಲ್ವಿಚಾರಕರಿಂದ ಲೋಹ ಪರಿಶೀಲನೆ…
ಸೊಲಿಡಾರಿಟಿ ಯೂತ್ಸ್ ಮೂವ್ಮೆಂಟ್(SYM) ಗದಗ ವತಿಯಿಂದ ಹೊಸ ವರ್ಷದ ಅಂಗವಾಗಿ ನಗರದ ಅನೇಕ ಭಾಗಗಳಲ್ಲಿ ಚಳಿಗಾಲದಲ್ಲಿ ತೊಂದರೆಗೊಳಗಾದ ಜನರಿಗೆ ಬ್ಲಾö್ಯಕೆಟ್ ವಿತರಣೆ
ಇಂದು ಗದಗ ನಗರದಲ್ಲಿ ಸೊಲಿಡಾರಿಟಿ ಯೂತ್ಸ್ ಮೂವ್ಮೆಂಟ್(SYM) ಗದಗ ವತಿಯಿಂದ ಹೊಸ ವರ್ಷದ ಅಂಗವಾಗಿ ನಗರದ ಅನೇಕ ಭಾಗಗಳಲ್ಲಿ ಬಡವರಿಗೆ, ನಿರ್ಗತಿಕರು, ಮತ್ತು ವೃದ್ಧರಿಗೆ ಚಳಿಗಾಲದಲ್ಲಿ ತೊಂದರೆಗೊಳಗಾದ ಜನರಿಗೆ ಕಂಬಳಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಇಮಾಮ…
ವೀರ ಸ್ವಾತಂತ್ರ ಸೇನಾನಿ ಕ್ರಾಂತಿಕಾರಿ ಅಶ್ಫಾಕುಲ್ಲಾ ಖಾನರವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕೆಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ
ಓ ನನ್ನ ಮಾತೃಭೂಮಿ, ನಾನು ನಿನ್ನ ಸೇವೆ ಮಾಡಲು ಮಾತ್ರ ಬದುಕುತ್ತೇನೆ. ನನಗೆ ಜೀವಾವಧಿ ಶಿಕ್ಷೆ ವಿಧಿಸಿದರೂ ಅಥವಾ ಮರಣದಂಡನೆ ವಿಧಿಸಿದರೂ, ನನ್ನ ಕೈಗಳಿಂದ ಬಂಧಿಸಲ್ಪಟ್ಟಿದ್ದರೂ ಸಹ ನಾನು ನಿನ್ನ ಕೀರ್ತಿಗಳನ್ನು ಹಾಡುತ್ತೇನೆ. ಸಾವು ಒಮ್ಮೆ ಮಾತ್ರ ಬರುತ್ತದೆ ಅದಕ್ಕೆ ಭಯ…
ಗದಗ ಜಿಲ್ಲಾ ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಗೈಬುಸಾಬ್ ನಿಧನ : ಬಿಜೆಪಿ ಮುಖಂಡರು ಸಂತಾಪ
ಗೈಬುಸಾಬ್ ನಿಧನಕ್ಕೆ ಸಂತಾಪ ಗದಗ : ಸೋಮವಾರ ಹೃದಯಾಘಾತ ದಿಂದ ನಿಧನ ಹೊಂದಿದ ವಿಜಯ ಕರ್ನಾಟಕ ದಿನ ಪತ್ರಿಕೆಯ ಜಿಲ್ಲಾ ವರದಿಗಾರ ಸಲೀಂ ಬಳಗಟ್ಟಿ ಅವರ ತಂದೆ ಗೈಬುಸಾಬ್ (73) ನಿಧನಕ್ಕೆ ಬಿಜೆಪಿ ಮುಖಂಡರು ಸಂತಾಪ ಸೂಚಿಸಿದ್ದಾರೆ. ಗದಗ ಜಿಲ್ಲಾ ಛಾಯಾಗ್ರಾಹಕ…
ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಗದಗ ಜಿಲ್ಲಾ ಘಟಕದ ವತಿಯಿಂದ “ಸಬಲ ಯುವಕರು – ಶುದ್ಧ ಮನಸ್ಸು, ಸುರಕ್ಷಿತ ಭವಿಷ್ಯ” ಎಂಬ ವಿಷಯಾಧಾರಿತ ಯುವ ಸಮಾವೇಶ : ಕೆ. ಎಚ್. ಪಾಟಿಲ್, ಗದಗ ಜಿಲ್ಲಾ ಅಧ್ಯಕ್ಷರು (Y.C), ಯುವಕರಲ್ಲಿ ಉತ್ತಮ ನಾಯಕತ್ವ ವಿಕಸಿಸಲು ವ್ಯಕ್ತಿತ್ವ ಮತ್ತು ಜೀವನ ಶೈಲಿಯಲ್ಲಿ ಮೌಲ್ಯಾಧಾರಿತ ಬದಲಾವಣೆಯ ಅಗತ್ಯ
ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಗದಗ ಜಿಲ್ಲಾ ಘಟಕದ ವತಿಯಿಂದ “ಸಬಲ ಯುವಕರು – ಶುದ್ಧ ಮನಸ್ಸು, ಸುರಕ್ಷಿತ ಭವಿಷ್ಯ” ಎಂಬ ವಿಷಯಾಧಾರಿತ ಯುವ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ಮಾಲ್ತೇಶ್ ರವರು ಸೈಬರ್ ವಂಚನೆಯ ವಿವಿಧ ವಿಧಾನಗಳನ್ನು ವಿವರಿಸಿ, ಅದರಿಂದ…
ಸಾಲಿಡಾರೆಟಿ ಯೂತ್ ಮೊಮೆಂಟ್, ಗದಗ ಹಾಗೂ M G ಚಾರಿಟೇಬಲ್ ಟ್ರಸ್ಟ್ ಗದಗ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ
ಸಾಲಿಡಾರೆಟಿ ಯೂತ್ ಮೊಮೆಂಟ್, ಗದಗ ಹಾಗೂ M G ಚಾರಿಟೇಬಲ್ ಟ್ರಸ್ಟ್ ಗದಗ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ನಗರದ ಗಂಗಿಮಡಿಯ ಅಬು ಹುರೆರಾ ಮಜೀದ್ ನಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ನಗರದ ಸುಪ್ರಸಿದ್ಧ ವೈದ್ಯರಾದ ಡಾ. ನಿಜಾಮುದ್ದೀನ್, ಡಾ. ಇರ್ಫಾನ್,…
“ಸವಿನೆನಪು”ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
ಗದಗ: ಅಕ್ಟೋಬರ್ 24, 2025 ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ 2023–25ನೇ ಸಾಲಿನ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ “ಸವಿನೆನಪು” ಎಂಬ ಶೀರ್ಷಿಕೆಯೊಂದಿಗೆ ಬೀಳ್ಕೊಡುಗೆ ಸಮಾರಂಭವನ್ನು ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು…
5 ಲಕ್ಷಕ್ಕೂ ಅಧಿಕ ಹಣ ಜಪ್ತಿ : 61 ಜೂಜಾಟದ ಅಡ್ಡೆ ಮೇಲೆ ಖಾಕಿ ರೈಡ್ ಅಂದರ – ಬಾಹರ್ ಆಡಿದವರು ಖಾಕಿ ರೈಡಲ್ಲಿ 463 ಜನ ಅಂದರ್ ಸಮಗ್ರ ಪ್ರಭ ವಿಶೇಷ ಸುದ್ದಿ
ಗದಗ: ದೀಪಾವಳಿ ಹಬ್ಬದಂದು ದೀಪ ಕಾಯುವ ನೆಪದಲ್ಲಿ ಮನೆ ಅಂಗಡಿ ಸೇರಿದಂತೆ ವಿವಿಧೆಡೆ ಇಸ್ಪೇಟ ಎಲೆಗಳಿಂದ ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ದೀಪಾವಳಿ ಹಬ್ಬದ ನೆಪದಲ್ಲಿ ಜೂಜಾಟ ಇಸ್ಪೆಟ್ ಆಡದಂತೆ ಜಿಲ್ಲಾ ಪೋಲಿಸ್…
