ಖತರ್‌ | ಅಲ್ ಉದೈದ್ ವಾಯುನೆಲೆ ಗುರಿಯಾಗಿಸಿ ಇರಾನ್‌ನಿಂದ ಎರಡು ಕ್ಷಿಪಣಿ ದಾಳಿ

Share
0Shares

ದೋಹ: ಖತರ್‌ ನ ಅಲ್ ಉದೈದ್ ವಾಯುನೆಲೆಯನ್ನು ಗುರಿಯಾಗಿಸಿ ಇರಾನ್‌ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಖತರ್ ರಕ್ಷಣಾ ಸಚಿವಾಲಯ ತಿಳಿಸಿದೆ

ಹಾರಿಸಲಾದ ಎರಡು ಕ್ಷಿಪಣಿಗಳಲ್ಲಿ ಒಂದನ್ನು ವಾಯು ರಕ್ಷಣಾ ವ್ಯವಸ್ಥೆ ಮಧ್ಯಾಕಾಶದಲ್ಲೇ ತಡೆಹಿಡಿದಿದೆ. ಮತ್ತೊಂದು ಕ್ಷಿಪಣಿ ಅಮೆರಿಕ ಪಡೆಗಳಿರುವ ಅಲ್ ಉದೈದ್ ವಾಯುನೆಲೆಯ ಪ್ರದೇಶಕ್ಕೆ ಅಪ್ಪಳಿಸಿದೆ.

ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಅಧಿಕೃತ ಪ್ರಕಟಣೆ ಸ್ಪಷ್ಟಪಡಿಸಿದೆ

Share
0Shares

Leave a Reply

Your email address will not be published. Required fields are marked *

WP2Social Auto Publish Powered By : XYZScripts.com
error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282