ಎಸ್ ಎಸ್ ಎಲ್ ಸಿ ಪರಿಕ್ಷೆ ಬರೆಯುತ್ತಿರುವ ತಾಯಿ ಮಗ.

Share
0Shares

ಪಾಲಬಾವಿ :
ವಿದ್ಯೆ ಕಲಿಯಲು ವಯಸ್ಸಿನ ನಿಭ೯0ದ ಇಲ್ಲ
ರಾಯಬಾಗ ತಾಲೂಕಿನ ಪಾಲಬಾವಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಯಿ-ಮಗ ಪರೀಕ್ಷೆ ಬರೆದಿದ್ದಾರೆ. ಪಾಲಬಾವಿ ಗ್ರಾಮದ ಮಲಗೌಡ ನಾಯಿಕ (ಪಾಟೀಲ) ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ
ಶ್ರೀಶೈಲ ಮೇತ್ರಿ ಪರೀಕ್ಷೆ ಬರೆಯುತ್ತಿದ್ದರೇ, ಅದೇ ಪ್ರೌಢಶಾಲೆಯ ಬಿಸಿಯೂಟ ಅಡುಗೆ ಸಹಾಯಕಿ ಶಶಿಕಲಾ ಮೇತ್ರಿ ಪುನರಾವರ್ತಿತರಾಗಿ ಪರೀಕ್ಷೆ ಬರೆಯುತ್ತಿದ್ದಾರೆ.

ಅದೇ ಶಾಲೆಯ ಇನ್ನೊರ್ವ ವಿದ್ಯಾರ್ಥಿ ಬರಮಲಿಂಗ ಮೇತ್ರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದರೆ ಅವರ ತಾಯಿ ಸುನಂದಾ ಮೇತ್ರಿ
ಪುನರಾವರ್ತಿತರಾಗಿ ಪರೀಕ್ಷೆ ಬರೆಯುತ್ತಿದ್ದಾರೆ.

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಕೇಂದ್ರವಾಗಿ 3 ವರ್ಷಗಳಲ್ಲಿ ತಾಯಿ-ಮಕ್ಕಳು ಒಟ್ಟಿಗೆ ಕೂಡಿ ಕುಳಿತು ಪರೀಕ್ಷೆ ಬರೆಯುತ್ತಿರುವುದು ಇದೇ ಮೊದಲಾಗಿದೆ.

Share
0Shares

Leave a Reply

Your email address will not be published. Required fields are marked *

WP2Social Auto Publish Powered By : XYZScripts.com
error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282