ಲಕ್ಷ್ಮೇಶ್ವರ : ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ “ರಕ್ತ ಶೇಖರಣೆ ಘಟಕವನ್ನು ಶಾಸಕ ಡಾ.ಚಂದ್ರು ಕೆ. ಲಮಾಣಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿಯೊಬ್ಬರೂ ರಕ್ತದಾನವನ್ನು ಮಾಡಬೇಕು ರಕ್ತದಾನ ಮಾಡುವುದರಿಂದ ನಮ್ಮ ಶರೀರವು ಆರೋಗ್ಯವಾಗಿರುತ್ತದೆ ಈಗ ಲಕ್ಷ್ಮೇಶ್ವರ ಪಟ್ಟಣದಲ್ಲಿ ರಕ್ತ ಶೇಖರಣೆ ಘಟಕ…
Author: Fast News 24
ಪರಿಸರಯುಕ್ತ ಸುಂದರ ಉಧ್ಯಾನವನ ಅವಶ್ಯಕತೆ ಇದೆ- ಜಿಲ್ಲಾಧ್ಯಕ್ಷ ಮುಂಜುನಾಥ ಮುಧೋಳ
ಮುಂಡರಗಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹಿರಿಯರಿಗೆ ವಾಯು ವಿವಾರಕ್ಕೆ ,ಮಕ್ಕಳಿಗೆ ಆಟವಾಡಲು ಸುರಕ್ಷಿತ ಪರಿಸರಯುಕ್ತ ಉದ್ಯಾನವನ ಬಹಳ ಅವಶ್ಯಕತೆ ಇದೆ ನಮ್ಮ ಮುಂಡರಗಿ ಹೃದಯಭಾಗದಲ್ಲಿರುವ ಪುರಸಭೆ ಉಧ್ಯಾನವನ ಈ ಮೊದಲು ಸುಂದರವಾಗಿ ರಾಷ್ಟ್ರೀಯ ಹಬ್ಬಗಳಲ್ಲಿ ಮಕ್ಕಳ ಹಿರಿಯರು ಇಲ್ಲಿ ಸಂತೋಷವಾಗಿ ವಿಶ್ರಾಂತಿ…
1980ರ ಬಂಡಾಯದಲ್ಲಿ ರೈತರ ತ್ಯಾಗಕ್ಕೇ 45 ವರ್ಷ ಶರೀಪ ಹುಡೇದ
ನವಲಗುಂದ: ಈ ದೇಶದ ಇತಿಹಾಸದ ಪುಟದಲ್ಲಿ ರೈತರ ಚಳುವಳಿಗೆ ಪ್ರೇರಣೆಯಾಗಿ ನಿಲ್ಲುವಂತಹ ಹೋರಾಟದ ಸ್ಥಳವೆಂದರೆ ಅದು ನವಲಗುಂದ-ನರಗುಂದ, ಇಲ್ಲಿ ನಡೆದ ರೈತರ ಚಳುವಳಿಗಳು ರಾಜ್ಯಾದ್ಯಂತ ರೈತ ಸಂಘ ಕಟ್ಟಲು ಪ್ರೇರಣೆಯಾಗಿದ್ದು ಮಾತ್ರ ಸುಳ್ಳಲ್ಲ, ಸದ್ಯ ಈ ಭಾಗದಲ್ಲಿ ನಡೆಯುತ್ತಿರುವ ಕಳಸಾ-ಬಂಡೂರಿ ಹಾಗೂ…
ಕಳ್ಳತನ ಪ್ರಕರಣ ಇಬ್ಬರ ಬಂಧನ ಓರ್ವ ಪರಾರಿ
ಗದಗ :ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಜುಲೈ 1ರಂದು ರಾತ್ರಿ 10:00 ಗಂಟೆಯಿಂದ ಜುಲೈ 2 ರಂದು ಮುಂಜಾನೆ 05:30 ಗಂಟೆಯ ನಡುವೆ ಸೋಗಿಹಾಳ ರಸ್ತೆಗೆ ಇರುವ ಮನೆಯೊಂದರ ಕೀಲಿ ಮುರಿದು 5 ಗ್ರಾಂ ತೂಕದ ಒಂದು ಬಂಗಾರದ ಬೋರಮಳ ಸರ,…
ಜು20 ರಿಂದ23 ವರಿಗೆ ಶರಣ ಚರಿತಾಮೃತ ಪ್ರವಚನ
ಮುಂಡರಗಿ : ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಶರಣ ಚರಿತಾಮೃತ ಪ್ರವಚನ ಮಂಗಲೋತ್ಸವ ನಿಮಿತ್ತ ಜು20.ರಿಂದ23ವರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಬಸವಣ್ಣನವರ, ಶ್ರೀ ಎಡೆಯೂರ ಸಿದ್ದಲಿಂಗೇಶ್ವರ ಶಿವಯೋಗಿಗಳ ನೂತನ ರಜತಮೂರ್ತಿ, ಪಂಚಲೋಹದ ನೂತನ ಮೂರ್ತಿ ಪಲ್ಲಕ್ಕಿ ಉತ್ಸವವು ಜರುಗುವವು ಎಂದು ಶ್ರೀ…
ಅವಳಿ ನಗರ ನೀರು ಪೂರೈಕೆಗೆ ಗಂಭೀರ ಕ್ರಮ ಆಗಲಿ : ಸಂಸದ ಬಸವರಾಜ ಬೊಮ್ಮಾಯಿ
ಗದಗ : ಗದಗ ಜಿಲ್ಲೆಯ ಅವಳಿ ನಗರಕ್ಕೆ ನಿರಂತರ ನೀರು ಪೂರೈಕೆ ಯೋಜನೆಗೆ 2017 ರಲ್ಲಿಯೇ ಲೋಕಾರ್ಪಣೆಗೊಳಿಸಲಾಗಿದೆ. ಆದರೂ ಸರಿಯಾಗಿ ವಾರ್ಡವಾರು ನಿರಂತರ ನೀರು ಪೂರೈಕೆ ಸಾಧ್ಯವಾಗಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಂಭೀರವಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯದ…
ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ರಾಜೀನಾಮೆ
ಕೀವ್: ರಷ್ಯಾ ವಿರುದ್ಧದ ಯುದ್ಧದ ನಡುವೆ ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ರಾಜೀನಾಮೆ ನೀಡಿದ್ದಾರೆ. ಉಕ್ರೇನ್ ಮೇಲಿನ ಯುದ್ಧ 50 ದಿನಗಳಲ್ಲಿ ಪರಿಹರಿಸದಿದ್ದರೆ, ಮಾಸ್ಕೋದ ಉಳಿದ ವ್ಯಾಪಾರ ಪಾಲುದಾರರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.…
ನೆಲ್ಯಾಡಿ ಬಳಿ ಮತ್ತೆ ಗುಡ್ಡ ಕುಸಿತ: ಮಂಗಳೂರು-ಬೆಂಗಳೂರು ಹೆದ್ದಾರಿ ಸಂಚಾರ ಸ್ಥಗಿತ
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಇಂದು ಮತ್ತೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು, ಹೆದ್ದಾರಿಯೆಲ್ಲಾ ಮಣ್ಣಿನಿಂದ ಮುಚ್ಚಿಹೋಗಿದೆ. ಇದರಿಂದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸಂಚಾರ ಸ್ಥಗಿತವಾಗಿದೆ. ಈ ಪ್ರದೇಶದಲ್ಲಿ ರಸ್ತೆಯ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಅತ್ಯಂತ…
ಶ್ರೀ ವಿರೇಶ್ವರ ಪುಣ್ಯಶ್ರಮದಲ್ಲಿ ಅಶ್ರಯ ಪಡೆದ ವಿದ್ಯಾರ್ಥಿ ಸಿಎ ಪಾಸ
ಗದುಗಿನ ಶ್ರೀ ವೀರೇಶ್ವರ ಪುಣ್ಯಶ್ರಮಕ್ಕೆ ಸಂಗೀತ ವಿದ್ಯಾಭ್ಯಾಸಕ್ಕಾಗಿ ಪ್ರವೇಶಾತಿ ಪಡೆದಿರುತ್ತಾರೆ. ತಮ್ಮ ಪ್ರೌಢ ಶಿಕ್ಷಣವನ್ನು ಪಿಪಿಜಿ ಪ್ರೌಢಶಾಲೆಯಲ್ಲಿ ಪೂರ್ಣಗೊಳಿ ಸಿರುತ್ತಾರೆ. ನಂತರ ಗದುಗಿನ ಕೆ ವಿ ಎಸ್ ಆರ್ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ತಮ್ಮ ಪದವಿ ಪೂರ್ವ ಶಿಕ್ಷಣ ಪಡೆದು ಬಿಕಾಂ…
ಶೈಕ್ಷಣಿಕ ಸಾಧನೆ ಮಾಡಿದ ಬುಡಕಟ್ಟು ವಿದ್ಯಾರ್ಥಿಗಳಿಗೆ ರಾಷ್ಟ್ರಪತಿಯಿಂದ 62.40 ಲಕ್ಷ ರೂ. ಬಿಡುಗಡೆ
ನವದೆಹಲಿ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಭಾಗವಾಗಿರುವ ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸಂಘ (NESTS) ಪ್ರಮುಖ ಘೋಷಣೆ ಮಾಡಿದೆ. ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಓದುತ್ತಿರುವ 832 ಮಧ್ಯಂತರ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿಗಳ ವಿಶೇಷ ನಿಧಿಯಿಂದ ಒಟ್ಟು 62.40 ಲಕ್ಷ ರೂ.ಗಳನ್ನು…
