(ಜೀವವನ್ನು ಕೈಯಲ್ಲಿ ಇಡ್ಕೊಂಡು ಸಂಚರಿಸುತ್ತಿರುವ ವಾಹನ ಸವಾರರು ) ಹೌದು ಇದು ಗದಗ ತಾಲ್ಲೂಕಿನ ತಿಮ್ಮಾಪೂರ ಹಾಗೂ ಹರ್ಲಾಪೂರ ಗ್ರಾಮ ದಿಂದ ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಈ ರಸ್ತೆಯು ಹಾವೇರಿ ಲೋಕಸಭಾ ಮತ ಕ್ಷೇತ್ರಕ್ಕೆ ಒಳಪಡುವ…
Category: Gadag
ಗದಗ ನೂತನ ಜಿಲ್ಲಾಧಿಕಾರಿಯಾಗಿ ಗೋವಿಂದ ರೆಡ್ಡಿ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
FASTNEWS 05-07-2024 ಈ ಹಿಂದೆ ಗದಗ ಜಿಲ್ಲಾಧಿಕಾರಿ ಆಗಿದ್ದ ವೈಶಾಲಿ ಎಂ ಎಲ್ ಅವರು ವರ್ಗಾವಣೆ ಮಾಡಲಾಗಿದೆ. ಆದರೆ, ಇನ್ನೂ ಕೂಡ ರಾಜ್ಯ ಸರ್ಕಾರ ಹುದ್ದೆ ನಿಗದಿಪಡಿಸಿಲ್ಲ. ಗದಗ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿರುವ ಗೋವಿಂದ ರೆಡ್ಡಿ ಅವರು ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ, ಕಾರ್ಯ…
ಸಿಡಿಎಂ ಜೆಮ್ಸ್ ಹುಬ್ಬಳ್ಳಿ ವಿರುದ್ಧ ನಮ್ಮ ಗದಗ ಕ್ರಿಕೆಟರ್ಸ್ ತಂಡ 7 ವಿಕೆಟ್ಗಳ ಜಯ
ಗದಗ: ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್ ಆಶ್ರಯ ನಡೆಯುತ್ತಿರುವ ಹುಬ್ಬಳ್ಳಿ ಪ್ರೀಮಿಯರ್ ಲೀಗ್ ಜೂನಿಯರ್ 5 ನೇ ಆವೃತ್ತಿಯ ಮೊದಲ ಕ್ರಿಕೆಟ್ ಪಂದ್ಯದಲ್ಲಿ ನಮ್ಮ ಸಿಡಿಎಂ ಜೆಮ್ಸ್ ಹುಬ್ಬಳ್ಳಿ ವಿರುದ್ಧ ನಮ್ಮ ಗದಗ ಕ್ರಿಕೆಟರ್ಸ್ ತಂಡ 7 ವಿಕೆಟ್ಗಳ ಜಯಗಳಿಸಿದೆ.ಟಾಸ್ ಗೆದ್ದ…
ಗದಗ ಪೊಲೀಸ್ ಸಾಹಾಸ; 5 ಲಕ್ಷ ಬಹುಮಾನ ಘೋಷಿಸಿದ ಐ ಜಿ ಪಿ
ಬಹು ಕ್ಲಿಷ್ಟಕರ ಗದಗ ಶಹರದ 4 ಜನರ ಕೊಲೆ ಪ್ರಕರಣವನ್ನು ಶ್ರೀ ವಿಕಾಶ್ ಕುಮಾರ್ ವಿಕಾಶ್.,ಐಪಿಎಸ್ ಮಾನ್ಯ ಐಜಿಪಿ, ಉವ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಶ್ರೀ.ಬಿ.ಎಸ್.ನೇಮಗೌಡ, ಐಪಿಎಸ್, ಎಸ್ಪಿ, ಗದಗ ರವರ ನೇತೃತ್ವದ ತಂಡ ಬೇಧಿಸಿದ್ದು, ಒಟ್ಟು 8 ಜನರನ್ನು ದಸ್ತಗಿರಿ ಮಾಡಿ…
ಗದಗ, ಮಗನಿಂದಲೇ ಸುಪಾರಿ; ನಾಲ್ವರ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರು
ಕೃತ್ಯ ನಡೆದ 72 ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರರ ತಂಡಕ್ಕೆ ಡಿಜಿ, ಐಜಿಪಿ ಅಲೋಕ್ ಮೋಹನ್ ಅವರಿಂದ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ. ಗದಗ: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಕೆಲ ದಿನಗಳ…
ಗದಗ : ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಬರ್ಬರ ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್..!
ಗದಗ: ಬೆಳ್ಳಂಬೆಳಿಗೆ ಬೆಚ್ಚಿಬೀಳಿಸುವ ಸುದ್ದಿ ಹೊರಬಿದ್ದಿದ್ದು, ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಲಗಿದಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಆಘಾತಕಾರಿ ಘಟನೆ ಗದಗದ ನಗರದ ದಾಸರ ಓಣಿಯಲ್ಲಿ ನಡೆದಿದೆ. ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ನಾಲ್ವರನ್ನು ಹತ್ಯೆ…
ಜನ ಜೀವನ ಸುರಕ್ಷತೆಗಾಗಿ ಗದಗ ಜಿಲ್ಲಾ ಪೊಲೀಸರ ಅದ್ಬುತ ಕಾರ್ಯ ಶ್ಲಾಘನೀಯ
ಇಂದು ಸಾಯಂಕಾಲ ಹಾಗೆ ಸುಮ್ಮನೆ ಬೆಟಗೇರಿ ಭಾಗದ ರಂಗಾವಧೂತ ನಗರಕ್ಕೆ ಹೊರಟಾಗ ಬೆಟಗೇರಿ ಬುದ್ಧಿ ಮಾಂದ್ಯ ಶಾಲೆಯ ಕ್ರಾಸ್ ನಲ್ಲಿ ಪೊಲೀಸ್ ಜೀಪ್ ಸಾರ್ವಜನಿಕರ ಉದ್ದೇಶಿಸಿ ಸಂರಕ್ಷತೆಯ ಕುರಿತು ಸಾರ್ವಜನಿಕರಿಗೆ ವಿವರಿಸುತ್ತಿದ್ದರು. ಕಳ್ಳತನದ ಬಗ್ಗೆ ಸಾರ್ವಜನಿಕರಿಗೆ ಅತಿ ಸರಳವಾದ ರೀತಿಯಲ್ಲಿ ಸಾರ್ವಜನಿಕರಿಗೆ…
ಸ್ವಾಭಿಮಾನಿ ಕರವೇ ವತಿಯಿಂದ ರೋಣ ನಗರದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ
ಇಂದುಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದರೋಣ ನಗರದಲ್ಲಿಭಾರತ ರತ್ನ ಸಂವಿಧಾನ ಶಿಲ್ಪಿಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಜಯಂತಿಯನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರೋಣ ತಾಲೂಕ ಅಧ್ಯಕ್ಷರಾದ ಎಮ್ ಎಚ್ ನದಾಫ ರವರಹಾಗೂ ಸಂಘಟನೆಯ ಎಲ್ಲ ಪದಾಧಿಕಾರಿಗಳ ಸಮೂಹದಲ್ಲಿ ಆಚರಣೆ ಮಾಡಲಾಯಿತು.ಈ…
