ನರೇಗಲ್: ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಶಾಂತತೆಯಿಂದ ಮೊಹರಂ ಹಬ್ಬ ಆಚರಿಸಬೇಕು ಎಂದು ರೋಣ ಸಿಪಿಐ. ಎಸ್. ಎಸ್. ಬೀಳಗಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಭಾನುವಾರ…
Category: Gadag
ಸರ್ಕಾರಿ ಶಾಲೆಯಲ್ಲಿನ ಎಲ್ಕೆಜಿ, ಯುಕೆಜಿ ಬಡವರಿಗೆ ಸಹಕಾರಿ ₹32 ಲಕ್ಷ ವೆಚ್ಚದ ಶಾಲಾ ಕೊಠಡಿಗಳ ದುರಸ್ತಿ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಜಿ. ಎಸ್. ಪಾಟೀಲ
ನರೇಗಲ್: ಸಿಎಂ ಸಿದ್ದರಾಮಯ್ಯನವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅವಶ್ಯಕತೆಯಿರುವ ಕಾರ್ಯವನ್ನು ಮಾಡಿಸಲು ತಿಳಿಸಿರುತ್ತಾರೆ ಅದರಂತೆ ನರೇಗಲ್ ಪಟ್ಟಣದ ಹಳೇ ಕಟ್ಟಡಗಳ ನೆಲಸಮ, ಸುತ್ತಲಿನ ಕಾಂಪೌಂಡ್ ಮೇಲೆತ್ತಿ ತಂತಿ ಬೇಲಿ ಹಾಕಿಸುವ ಯೋಜನೆಗೆ ಹಾಗೂ ಶಾಲೆಯ ಒಳಾಂಗಣ ಎತ್ತರಕ್ಕೆ ಒಂಭತ್ತು ಲಕ್ಷ ಬಿಡುಗಡೆ…
ನಿರ್ಭಯ ಜೀವನ ನಡೆಸಲು ಗೃಹರಕ್ಷಕದ ಕೊಡುಗೆ ಅಪಾರ ಕಾನೂನು ಕಾಪಾಡುವ ಪ್ರಾಮಾಣಿಕ ಸಂಸ್ಥೆ
ನರೇಗಲ್: ದೇಶದಲ್ಲಿನ ಜನರು ಭಯವಿಲ್ಲದ ಬದುಕು ನಡೆಸಲು ಗಡಿ ಕಾಯುವ ಸೈನಿಕರು, ರಾಜ್ಯದಲ್ಲಿ ಕಾನೂನು ಕಾಪಾಡುವ ಪೊಲೀಸ್ರು ಹಾಗೂ ಅವರ ಜೊತೆಗೆ ನಿಸ್ವಾರ್ಥ ಸೇವೆ ಮಾಡುವ ಗೃಹ ರಕ್ಷಕ ದಳದವರು ಕಾರಣಿಕತೃರಾಗಿದ್ದಾರೆ ಅದಕ್ಕಾಗಿ ಅವರಿಗೆಲ್ಲಾ ನಾವು ಕೃತಜ್ಞರಾಗಿ ಇರಬೇಕು ಎಂದು ರೋಣ…
ಸರ್ಕಾರದ ಯೋಜನೆ ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯುವಂತಾಗಲಿ ಜಿ ಎಸ್ ಪಾಟೀಲ
ರೋಣ: ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಅನುದಾನ ಖರ್ಚು ಮಾಡುತ್ತಿದೆ. ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಪಡೆಯುವಂತಾಗಲಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಪಟ್ಟಣದ ಎಂ.ಅರ್. ಬಿ.ಸಿ. ಶಾಲೆಯಲ್ಲಿ 29 ಲಕ್ಷ…
ಗುರಿ ಸಾಧನೆಗೆ ಸತತ ಶ್ರಮ ಅವಶ್ಯಕ : ಡಿ.ಎಸ್.ಪಿ. ಸೋಮಶೇಖರ ಜುಟ್ಟಲ
ಗದಗ : ಹಿಂದಿನ ಕಾಲದಲ್ಲಿ ಯಾವುದೇ ಸೌಲಭ್ಯವಿಲ್ಲದೇ ಕಠಿಣ ಪರಿಸ್ಥಿತಿಯಲ್ಲಿ ಪರಿಶ್ರಮ ವಹಿಸಿ ಅಭಿವೃದ್ಧಿಯ ಹರಿಕಾರರಾಗಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಸರ್. ಎಂ. ವಿಶ್ವೇಶ್ವರಯ್ಯ, ಡಾ|| ಬಿ.ಆರ್. ಅಂಬೇಡ್ಕರ, ಡಾ|| ಎ.ಪಿ.ಜಿ ಅಬ್ದುಲ್ ಕಲಾಂ, ಡಾ|| ಎಸ್. ರಾಧಾಕೃಷ್ಣನ್ ಈ ಮೊದಲಾದವರುಗಳು…
29 ರಂದು ಪದ್ಮಶಾಲಿ ಸಮಾಜದ ವಧು ವರರ ಸಮಾವೇಶ
ಗದಗ :ಪದ್ಮಶಾಲಿ ಸಮಾಜದದ ವತಿಯಿಂದ ಇದೇ ತಿಂಗಳು ದಿನಾಂಕ ಜೂನ್ 29 ರಂದು ರಾಜ್ಯ ಮಟ್ಟದ ವಧು ವರರ ಸಮಾವೇಶವನ್ನು ಗದಗ ಜಿಲ್ಲೆಯ ನರಗುಂದ ಪಟ್ಟಣದ ಸವದತ್ತಿ ರಸ್ತೆಯಲ್ಲಿಯುವ ಮಾರ್ಕೇಂಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪದ್ಮಶಾಲಿ ಸಂಘದ ಪ್ರಾಂತೀಯ ಸದಸ್ಯರಾದ ಸತ್ಯನಾರಾಯಣ…
ವಿದ್ಯಾರ್ಥಿ ಜೀವನ ಸುವರ್ಣಯುಗ ಇದ್ದಂತೆ ; ಎಳ್ಳಷ್ಟು ವ್ಯರ್ಥ ಮಾಡದಿರಿ ಬಿ. ಎಸ್. ಚೇಗರಡ್ಡಿ
ಗಜೇಂದ್ರಗಡ: ಜೀವನದಲ್ಲಿ ಗುರಿ ತಲುಪಬೇಕಾದರೆ ವಿದ್ಯಾರ್ಥಿಗಳಲ್ಲಿ ಓದುವ ಛಲ ಬೆಳೆಸಿಕೊಳ್ಳಬೇಕು ಎಂದು ನರೇಗಲ್ನ ನಿವೃತ್ತ ಪ್ರಾಚಾರ್ಯ ಬಿ. ಎಸ್. ಚೇಗರಡ್ಡಿ ಹೇಳಿದರು. ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಪ್ರಥಮ…
“ಕೋಮು, ದ್ವೇಷ ಭಾಷಣ ಪ್ರಕರಣಗಳಲ್ಲಿ ವಕೀಲರ ತಪ್ಪುಗಳಿಂದ ಸರ್ಕಾರಕ್ಕೆ ಮುಜುಗರ” : ಸಿಎಂ ಸಿದ್ದರಾಮಯ್ಯ
“ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ವಕೀಲರ ಬದಲಾವಣೆ ಅನಿವಾರ್ಯ ಎಂದು ಎಚ್ಚರಿಕೆ” ಬೆಂಗಳೂರು : ನ್ಯಾಯಾಲಯಗಳಲ್ಲಿ ಸರ್ಕಾರದ ಪರ ವಕೀಲರು ಪರಿಣಾಮಕಾರಿಯಾಗಿ ವಾದ ಮಂಡಿಸದ ಕಾರಣಕ್ಕೆ ಹಲವು ಪ್ರಕರಣಗಳಲ್ಲಿ ಸರ್ಕಾರ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೆಚ್ಚುವರಿ ಅಡ್ವೊಕೇಟ್ ಜನರಲ್ಗಳ…
ಮಾದಕವಸ್ತುಗಳು ಆರೋಗ್ಯಕ್ಕೆ ಮಾರಕ
ನವಲಗುಂದ : ವಿದ್ಯಾರ್ಥಿ ಜೀವನವು ಭವಿಷ್ಯವನ್ನು ರೂಪಿಸಿಕೊಳ್ಳುವಂತಹ ಮಹತ್ತರ ಘಟ್ಟವಾಗಿದೆ. ಈ ಹಂತದಲ್ಲಿ ಮಾದಕವಸ್ತು ಸೇರಿದಂತೆ ಆರೋಗ್ಯ ಮತ್ತು ಭವಿಷ್ಯಕ್ಕೆ ಮಾರಕವಾಗುವಂತಹ ಯಾವುದೇ ಚಟಗಳ ಆಕರ್ಷಣೆಗೆ ಒಳಗಾಗದೆ ದೂರವಿರಬೇಕೆಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಅಭಿಪ್ರಾಯ ವ್ಯಕ್ತಪಡಿಸಿದರು…. ಪಟ್ಟಣದ…
ಯುವ ಜನತೆ ದುಶ್ಚಟಗಳಿಂದ ದೂರವಿರಿ ಸಂಗಮೇಶ್ ಹಲಿಬಾಗಿಲ
ಗಜೇಂದ್ರಗಡ:ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿದ್ದಾರೆ. ಯುವ ಜನತೆ ಇದರಿಂದ ಹೊರ ಬಂದು ಸಮಾಜದಲ್ಲಿ ಉತ್ತಮ ಬದಕನ್ನು ರೂಪಿಸಿಕೊಳ್ಳಬೇಕು ಎಂದು ಪೊಲೀಸ್ ಹವಾಲ್ದಾರಾದ ಸಂಗಮೇಶ್ ಹಲಿಬಾಗಿಲ ಹೇಳಿದರು. ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯ…
