ನರೇಗಲ್ಲ: ಈ ನಾಡಿನ ಅನ್ನದಾತ ರೈತನ ಶ್ರಯೋಭಿವೃದ್ದಿಗಾಗಿ ರಚಿಸಿಕೊಳ್ಳಲು ಸರಕಾರ ರೈತ ಉತ್ಪಾದಕ ಎಫ್ಪಿಓ ಸಂಸ್ಥೆಯನ್ನು ತೆರೆಯಲು ಅನುಕೂಲತೆ ಕಲ್ಪಿಸಿದೆ ಎಂದು ರೋಣ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್. ಎಫ್. ತಹಸಿಲ್ದಾರ ಹೇಳಿದರು. ನರೇಗಲ್ಲ ಪಟ್ಟಣದ ರೋಟರಿ ಹಾಲ್ನಲ್ಲಿ ನಡೆದ…
Category: Gadag
ರಮಣದೀಪ್ ಚೌಧರಿ ನೇತೃತ್ವದಲ್ಲಿ ಜಿ.ಪಂ. ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಶಾಲಾ ಕಾಲೇಜುಗಳಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಿ
ಗದಗ (ಕರ್ನಾಟಕ ವಾರ್ತೆ) ಅಕ್ಟೋಬರ್ 9: ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಬಲವರ್ದನೆಗಾಗಿ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯೋಗಾಭ್ಯಾಸದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿ.ಪಂ.…
ಗದಗ ಮತಕ್ಷೇತ್ರದಲ್ಲಿ ಶೇ.100 ಗುರಿ ಸಾಧನೆ –ಗ್ಯಾರಂಟಿ ಯೋಜನೆಗಳಲ್ಲಿ ರಾಜ್ಯಕ್ಕೆ ಮಾದರಿಯಾಗುತ್ತಿದೆ ಗದಗ ಗ್ರಾಮೀಣ ಜನರಿಗೆ ಸ್ಥಳದಲ್ಲಿಯೇ ಪರಿಹಾರ ಕ್ರಮ
ಗದಗ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗದಗ ಮತಕ್ಷೇತ್ರದಲ್ಲಿ ಶೇ 100 ರಷ್ಟು ಗುರಿ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿಯೇ ಮಾದರಿ ಕಾರ್ಯ ಮಾಡಲು ಸಚಿವರಾದ ಎಚ್.ಕೆ. ಪಾಟೀಲ ಅವರು ಸೂಚಿಸಿದ್ದು ಜನರು ಸಭೆಯ ಪ್ರಯೋಜನ ಪಡೆಯಬೇಕು ಎಂದು…
ಜಮಾಅತೆ ಇಸ್ಲಾಮೀ ಹಿಂದ್ ರೋಣ ವತಿಯಿಂದ “ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ)” ಎಂಬ ವಿಷಯದ ಕುರಿತು ವಿಚಾರಗೋಷ್ಠಿ
ರೋಣ: “ಪ್ರವಾದಿ ಮುಹಮ್ಮದ್ (ಸ) ಅವರು ಇಡೀ ವಿಶ್ವಕ್ಕೆ ದೈವೀಕ ಮಾರ್ಗದರ್ಶನದಂತೆ ಸಮಾನತೆಯ ಪರಿಕಲ್ಪನೆಯನ್ನು ನೀಡಿದರು, ಯಾರು ಯಾರನ್ನು ಕೀಳಾಗಿ ಹಾಗೂ ತುಚ್ಚವಾಗಿ ಕಾಣಬಾರದು ಎಂಬುದು ಅವರ (ಸ) ಸಂದೇಶದ ಪ್ರಮುಖ ಭಾಗವಾಗಿತ್ತು” ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ…
ಕರ್ನಾಟಕದಲ್ಲಿ ನಡೆಯುವ ನಾಡ ದಸರಾ ಹಬ್ಬವನ್ನು ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ನೀಡಿದ ಸರ್ಕಾರದ ನಡೆ ಸ್ವಾಗತ: ಆಹ್ವಾನ
“ಕರ್ನಾಟಕದಲ್ಲಿ ನಡೆಯುವ ನಾಡ ದಸರಾ ಹಬ್ಬವನ್ನು ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನ ನೀಡಿದ ಸರ್ಕಾರದ ನಡೆಯನ್ನು ಸ್ವಾಗತಿಸುತ್ತೇನೆ ” ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗದಗ…
ಧಾರವಾಡ ಕೃಷಿ ಮೇಳಕ್ಕೆ ಅಧ್ಯಯನ ಪ್ರವಾಸಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿಗಳು
ಗದಗ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಸಂಜೀವಿನಿ-ಡೇ-ಎನ್.ಆರ್.ಎಲ್. ಯೋಜನೆಯಡಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ದಿನಾಂಕ: 11.09.2025 ರಿಂದ 16.09.2025 ರವರೆಗೆ ಆಯೋಜಿಸಲಾಗಿರುವ ಕೃಷಿ ಮೇಳದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಅಧ್ಯಯನ ಪ್ರವಾಸಕ್ಕೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಗದಗ ಜಿಲ್ಲಾ…
ಈದ್ ಮಿಲಾದ್ ದಿನದಂದು ಕರ್ನಾಟಕ ಸರ್ಕಾರವು ಸರಾಯಿ ಮಾರಾಟ ನಿಷೇಧ ಮಾಡಬೇಕೆಂಬ ಮನವಿ : (APCR) & ಸಾಲಿಡಾರಿಟಿ ಯುಥ್ ಮೂವ್ಮೆಂಟ್ ಗದಗ
ಗದಗ ಸಾಲಿಡಾರಿಟಿ ಯುಥ್ ಮೂವ್ಮೆಂಟ್, ಕರ್ನಾಟಕ ಗದಗ ಘಟಕ ಹಾಗೂ (APCR) ಮತ್ತು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ವತಿಯಿಂದ ಇಂದು ಈದ್ ಮಿಲಾದ್ ದಿನದಂದು ಕರ್ನಾಟಕ ಸರ್ಕಾರವು ಸರಾಯಿ ಮಾರಾಟ ನಿಷೇಧ ಮಾಡಬೇಕೆಂಬ ಮನವಿ ಕುರಿತು ಜಿಲ್ಲಾಧಿಕಾರಿಗಳು ಗದಗ ಇವರ…
“ನ್ಯಾಯದ ಹರಿಕಾರ, ಪೈಗಂಬರ್ ಮುಹಮ್ಮದ್” ‘ಸೀರತ್ ಅಭಿಯಾನ’
ಪ್ರವಾದಿ ಮುಹಮ್ಮದ್ (ಸ) ರವರು ಅರೆಬಿಕ್ ಕ್ಯಾಲೆಂಡರ್ ಪ್ರಕಾರ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಜನಿಸಿದರು, ಅವರ ಸಾರ್ವಕಾಲಿಕ ಬೋಧನೆಗಳನ್ನು ಜನತೆಗೆ ತಿಳಿಯಪಡಿಸಲು ಜಮಾಅತೆ ಇಸ್ಲಾಮಿ ಹಿಂದ್,ಗದಗ ಕರ್ನಾಟಕದ ವತಿಯಿಂದ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ) ಶೀರ್ಷಿಕೆಯಡಿ ಸೆಪ್ಟೆಂಬರ್ ೩ ರಿಂದ…
ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ರಾಜ್ಯವ್ಯಾಪಿ ನಡೆಯಲಿರುವ “ಡಿಜಿಟಲ್ ಸ್ವಾತಂತ್ರ್ಯ” ಜಾಗೃತಿ ಅಭಿಯಾನ
ಗದಗ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ಆಗಸ್ಟ್ 25 ರಿಂದ ಸೆಪ್ಟೆಂಬರ್ 15ರವರೆಗೆ ರಾಜ್ಯವ್ಯಾಪಿ ನಡೆಯಲಿರುವ “ಡಿಜಿಟಲ್ ಸ್ವಾತಂತ್ರ್ಯ” ಜಾಗೃತಿ ಅಭಿಯಾನದ ಪೋಸ್ಟರ್ ಅನ್ನು ಗದಗ ಶಾಖೆ ವತಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಸೈಬರ್ ಕ್ರೈಂ ಅಧಿಕಾರಿಗಳ ಉಪಸ್ಥಿತಿ…
ಭಾರತದ ಅಖಂಡತೆಗೆ ಧಕ್ಕೆ ತರುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯಾತ್ನಾಳರವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. : ಎಂ ಎನ್ ಶಾಲಗಾರ
ಗದಗ : ಭಾರತದ ಅಖಂಡತೆಗೆ ಧಕ್ಕೆ ತರುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯಾತ್ನಾಳ ರವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನೀಡಬೇಕು. ಶಾಸಕರಾದ ಮೇಲೆ ವಿಧಿವತ್ತಾಗಿ ವಿಧಾನಸಭೆಯಲ್ಲಿ ಭಾಗವಹಿಸಲು ಪ್ರತಿಜ್ಞಾ ವಿಧಿ ಸ್ವೀಕರಿಸಿ ಪ್ರಜೆಗಳ ದುಡ್ಡಿನಲ್ಲಿ ಮೆರೆಯುತ್ತಿರುವ ಶಾಸಕ ಸ್ಥಾನಕ್ಕೆ ಅಪವಾದವಾಗಿದ್ದಾರೆ.…
