ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನ

  ಗದಗ (ಕರ್ನಾಟಕ ವಾರ್ತೆ) ಜುಲೈ 2: ನರಗುಂದ ಪುರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಯೋಜನೆಯಡಿಯಲ್ಲಿ ವಸತಿ ರಹಿತ ( ಕಚ್ಚಾಮನೆ ಹೊಂದಿರುವ ) ಮತ್ತು ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು…

ಅರ್ಜಿ ಆಹ್ವಾನ

  ಗದಗ (ಕರ್ನಾಟಕ ವಾರ್ತೆ) ಜುಲೈ 2: ಗಜೇಂದ್ರಗಡ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ್ ಮಿಷನ್ 2.0 ರ ಅಡಿಯಲ್ಲಿ ಐಇಸಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಘಟಕದಡಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಕುರಿತು ನಗರ ಸ್ಥಳೀಯ ಮಟ್ಟದಲ್ಲಿ…

ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆಗಾಗಿ ಸಲಹೆ

  ಗದಗ (ಕರ್ನಾಟಕ ವಾರ್ತೆ) ಜುಲೈ 2: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿಗೆ ಮೆಕ್ಕೆಜೋಳದ ಬಿತ್ತನೆ ಪ್ರದೇಶ 115700 ಹೆ. ಗುರಿಯಿದ್ದು ಇದುವರೆಗೆ 125721 ಹೆ. ಶೇ.9ರಷ್ಟು ಅಧಿಕ ಬಿತ್ತನೆಯಾಗಿದೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಸೈನಿಕ ಹುಳು(ಲದ್ದಿ ಹುಳು)ವಿನ ಬಾಧೆ ಕಂಡುಬAದಿದೆ. ಈ ಕೀಟವು…

ಅರ್ಜಿ ಆಹ್ವಾನ

ಗದಗ (ಕರ್ನಾಟಕ ವಾರ್ತೆ) ಜುಲೈ 2: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗದಗ ವಿಭಾಗದ ವ್ಯಾಪ್ತಿಗೆ ಬರುವ ವಿಭಾಗೀಯ ಕಾರ್ಯಾಗಾರ ಹಾಗೂ ಗದಗ, ರೋಣ, ಲಕ್ಷೆö್ಮÃಶ್ವರ, ಶಿರಹಟ್ಟಿ ಘಟಕಗಳಲ್ಲಿ ಫಿಟ್ಟರ್, ಇಲೇಕ್ಟಿçಶಿಯನ್, ವೃತ್ತಿಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಶಿಶಿಕ್ಷÄ…

ಸಾರ್ವಜನಿಕರ ಗಮನಕ್ಕೆ

ಗದಗ (ಕರ್ನಾಟಕ ವಾರ್ತೆ) ಜುಲೈ 2: ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ರಿ.ಸ.ನಂ.495/1A+1A1+1A2+1A3 ಪುರಸಭೆ ಮಾಲ್ಕಿ ಆಸ್ತಿಯನ್ನು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ರೋಣ ಈ ಕಚೇರಿಗೆ ರೈತ ಸಂಪರ್ಕ ಕೇಂದ್ರ ಮತ್ತು ಗೋಡೋನ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡಲು ತಿರ್ಮಾನಿಸಿರುತ್ತದೆ. ಈ ಕುರಿತು…

ಅರ್ಜಿ ಆಹ್ವಾನ

ಗದಗ (ಕರ್ನಾಟಕ ವಾರ್ತೆ) ಜುಲೈ 2: 2024-25 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಸಫಾಯಿ ಕರ್ಮಚಾರಿ ಮತ್ತು ಮ್ಯಾನುಯಲ್ ಸ್ಕಾö್ಯವೆಂಜರ್ಸ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಿಸಲು ಗದಗ ಜಿಲ್ಲೆಗೆ 1 ಗುರಿ…

ಸಾರ್ವಜನಿಕರ ಗಮನಕ್ಕೆ

ಗದಗ (ಕರ್ನಾಟಕ ವಾರ್ತೆ) ಜುಲೈ 2: ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ರಿ.ಸ.ನಂ.495/1A+1A1+1A2+1A3 ಪುರಸಭೆ ಮಾಲ್ಕಿ ಆಸ್ತಿಯನ್ನು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ರೋಣ ಈ ಕಚೇರಿಗೆ ರೈತ ಸಂಪರ್ಕ ಕೇಂದ್ರ ಮತ್ತು ಗೋಡೋನ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡಲು ತಿರ್ಮಾನಿಸಿರುತ್ತದೆ. ಈ ಕುರಿತು…

ಬೀಜದುಂಡೆಗಳು ಹಸಿರು ಸಂಭ್ರಮದ ಮುನ್ನುಡಿ

ನವಲಗುಂದ : ಬೀಜದುಂಡೆಗಳು ಹೊಸ ಹೊಸ ಸಸ್ಯಗಳ ಉಗಮಕ್ಕೆ ನಾಂದಿಯಾಗಿದ್ದು, ಆ ಸಸ್ಯಗಳು ಬೆಳೆದು ಮರವಾಗಿ ಹೊಮ್ಮಿ ಹಸಿರು ಸಂಭ್ರಮಕ್ಕೆ ಮುನ್ನುಡಿ ಬರೆಯಲಿ. ಇಡೀ ಊರು ಹಸಿರು ತೋರಣದಿಂದ ಕಂಗೊಳಿಸಲಿ ಎಂದು ಇಕೋ ಕ್ಲಬ್ ನ ನೋಡಲ್ ಶಿಕ್ಷಕರಾದ ದೀಪಕ ಮುತಾಲಿಕ…

ಅದ್ದೂರಿಯಾಗಿ ನಡೆದ ಆರಾಧನಾ ಪಲ್ಲಕ್ಕಿ ಉತ್ಸವ

ನವಲಗುಂದ: ಸರ್ವ-ಧರ್ಮ ಸಮನ್ವಯದ ಸಂಕೇತ ಶ್ರೀ ಅಜಾತ ನಾಗಲಿಂಗ ಮಠವಾಗಿದೆ ಎಂದು ಶಾಸಕ ಎನ್. ಎಚ್ ಕೋನರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಅಜಾತ ನಾಗಲಿಂಗಜ್ಜನ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶ್ರೀಮಠದಲ್ಲಿ ಗದ್ದುಗೆ ಮೇಲೆ ಪಂಜಾ ಹಾಗೂ ಬೈಬಲ್‌ ಇಟ್ಟು…

ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಕಂದಾಯ ಇಲಾಖೆಯು ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಪಾತ್ರ ವಹಿಸುತ್ತದೆ ನಾಗರಾಜ್ ಕೆ.

ರೋಣ: ಸ್ವಾತಂತ್ರ ಪೂರ್ವ ಹಾಗೂ ನಂತರದಲ್ಲಿ ಕಂದಾಯ ಇಲಾಖೆಯು ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿದೆ ಎಂದು ರೋಣ ತಾಲೂಕ ದಂಡಾಧಿಕಾರಿ ನಾಗರಾಜ್ ಕೆ. ಹೇಳಿದರು. ತಾಲೂಕ ಆಡಳಿತದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ಕಂದಾಯ ದಿನಾಚರಣೆಯನ್ನು ಕಚೇರಿಯ…

WP2Social Auto Publish Powered By : XYZScripts.com
error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282