ನರೇಗಲ್: ಸಿಎಂ ಸಿದ್ದರಾಮಯ್ಯನವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅವಶ್ಯಕತೆಯಿರುವ ಕಾರ್ಯವನ್ನು ಮಾಡಿಸಲು ತಿಳಿಸಿರುತ್ತಾರೆ ಅದರಂತೆ ನರೇಗಲ್ ಪಟ್ಟಣದ ಹಳೇ ಕಟ್ಟಡಗಳ ನೆಲಸಮ, ಸುತ್ತಲಿನ ಕಾಂಪೌಂಡ್ ಮೇಲೆತ್ತಿ ತಂತಿ ಬೇಲಿ ಹಾಕಿಸುವ ಯೋಜನೆಗೆ ಹಾಗೂ ಶಾಲೆಯ ಒಳಾಂಗಣ ಎತ್ತರಕ್ಕೆ ಒಂಭತ್ತು ಲಕ್ಷ ಬಿಡುಗಡೆ…
Author: Fast News 24
ಕಳಪೆ ಬೀಜ ವಿತರಣೆ ಕ್ರಮಕ್ಕೆ ಆಗ್ರಹ- ಮಾಬುಸಾಬ ಯರಗುಪ್ಪಿ
ನವಲಗುಂದ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ಬೀಜ ತೆಗೆದುಕೊಂಡು ಹೋಗಿ ಬಿತ್ತಿ ಬೆಳೆ ಬಾರದೆ ರೈತ ಕಂಗಾಲಾಗಿದ್ದು ಬೀಜ ವಿತರಣಾ ಸಂಸ್ಥೆಯ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಆಗ್ರಹ ಮಾಡಿದರು. ಈ ಕುರಿತು ತಹಶೀಲ್ದಾರರ…
ನಿರ್ಭಯ ಜೀವನ ನಡೆಸಲು ಗೃಹರಕ್ಷಕದ ಕೊಡುಗೆ ಅಪಾರ ಕಾನೂನು ಕಾಪಾಡುವ ಪ್ರಾಮಾಣಿಕ ಸಂಸ್ಥೆ
ನರೇಗಲ್: ದೇಶದಲ್ಲಿನ ಜನರು ಭಯವಿಲ್ಲದ ಬದುಕು ನಡೆಸಲು ಗಡಿ ಕಾಯುವ ಸೈನಿಕರು, ರಾಜ್ಯದಲ್ಲಿ ಕಾನೂನು ಕಾಪಾಡುವ ಪೊಲೀಸ್ರು ಹಾಗೂ ಅವರ ಜೊತೆಗೆ ನಿಸ್ವಾರ್ಥ ಸೇವೆ ಮಾಡುವ ಗೃಹ ರಕ್ಷಕ ದಳದವರು ಕಾರಣಿಕತೃರಾಗಿದ್ದಾರೆ ಅದಕ್ಕಾಗಿ ಅವರಿಗೆಲ್ಲಾ ನಾವು ಕೃತಜ್ಞರಾಗಿ ಇರಬೇಕು ಎಂದು ರೋಣ…
2026ರಲ್ಲಿ ಕರ್ನಾಟಕಕ್ಕೆ ಮಧ್ಯಂತರ ಚುನಾವಣೆ ಬರೋ ಸಾಧ್ಯತೆ ಇದೆ: ಬೊಮ್ಮಾಯಿ ಭವಿಷ್ಯ
ಹಾವೇರಿ : ರಾಜ್ಯದಲ್ಲಿನ ಈ ಗೊಂದಲದ ಫಲಶ್ರುತಿ ಎಂಬಂತೆ 2026 ರಲ್ಲಿ ಕರ್ನಾಟಕಕ್ಕೆ ಮಧ್ಯಂತರ ಚುನಾವಣೆ ಬರೋ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ, ಯಾವಾಗ ಚುನಾವಣೆ ಬಂದರೂ ಚುನಾವಣೆ ಎದುರಿಸಲು ಬಿಜೆಪಿ ಸಿದ್ದವಾಗಿದೆ ಎಂದು…
ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಇರುತ್ತಾರೆ: ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ
ಬೆಂಗಳೂರು : ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ. ಸರ್ಕಾರ ಬಂದಾಗಿನಿಂದಲೂ ಹೇಳ್ತಾನೇ ಇದ್ದಾರೆ ಎಂದು ಕಾಂಗ್ರೆಸ್ನಲ್ಲಿ ಸೆಪ್ಟೆಂಬರ್ ಕ್ರಾಂತಿ ಎಂಬ ವಿಚಾರದ ಕುರಿತು ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲವು…
ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಜಾತ್ಯತೀತ ಹಾಗೂ ಸಮಾಜವಾದ ಪದಗಳು ಎಲ್ಲಿವೆ?: ಆರ್.ಅಶೋಕ್
ಬೆಂಗಳೂರು: ಸಂವಿಧಾನಕ್ಕೆ 68 ಬಾರಿ ತಿದ್ದುಪಡಿ ತಂದ ಕಾಂಗ್ರೆಸ್, ಜಾತ್ಯತೀತ ಪದದ ಬಗ್ಗೆ ಮಾತನಾಡುತ್ತಿದೆ. ಆದರೆ ಬಾಬಾ ಸಾಹೇಬರು ಬರೆದ ಸಂವಿಧಾನದಲ್ಲಿ ಜಾತ್ಯತೀತ ಪದವೇ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಸರಕಾರ್ಯವಾಹರಾದ ದತ್ತಾತ್ರೇಯ…
90 ಡಿಗ್ರಿ ಸೇತುವೆ: 7 ಎಂಜಿನಿಯರ್ ಗಳ ಅಮಾನತು ಮಾಡಿದ ಮಧ್ಯ ಪ್ರದೇಶ ಸರ್ಕಾರ!
ಭೋಪಾಲ್: 90 ಡಿಗ್ರಿ ತಿರುವು ಸಹಿತ ಅಪಾಯಕಾರಿ ಮೇಲ್ಸೇತುವೆ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶ ಸರ್ಕಾರ 7 ಎಂಜಿನಿಯರ್ ಗಳನ್ನು ಅಮಾನತು ಮಾಡಿದೆ. ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆ (Railway overbridge) ವಿವಾದಕ್ಕೆ ಕಾರಣವಾಗಿದೆ. ಸದ್ಯ…
ಸರ್ಕಾರದ ಯೋಜನೆ ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯುವಂತಾಗಲಿ ಜಿ ಎಸ್ ಪಾಟೀಲ
ರೋಣ: ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಅನುದಾನ ಖರ್ಚು ಮಾಡುತ್ತಿದೆ. ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಪಡೆಯುವಂತಾಗಲಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಪಟ್ಟಣದ ಎಂ.ಅರ್. ಬಿ.ಸಿ. ಶಾಲೆಯಲ್ಲಿ 29 ಲಕ್ಷ…
ರೋಗಿಗಳಿಗೆ ಹಣ್ಣು ಹಂಪಲು ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ
ಧಾರವಾಡ: ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಧಾರವಾಡ ಅಧ್ಯಕ್ಷರಾದ ಇಸ್ಮಾಯಿಲ ತಮಟಗಾರ ಅವರ 47ನೇ ಹುಟ್ಟುಹಬ್ಬದ ಅಂಗವಾಗಿ ಅವರ ಆಪ್ತರಾದ ರಾಜೇಸಾಬ್ ಆಲಗೂರು ಹಾಗೂ ಅಭಿಮಾನಿ ಬಳಗದಿಂದ ಶನಿವಾರ ಸರಕಾರಿ ಆಸ್ಪತ್ರೆ ಧಾರವಾಡ ದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು ಹಾಗೂ…
ಸರ್ವ ಧರ್ಮ ಸಮನ್ವಯದ ಮಠದ ಜಾತ್ರೆ
ಸರ್ವ ಧರ್ಮ ಸಮನ್ವಯದ ಮಠದ ಜಾತ್ರೆ ನವಲಗುಂದ: ನವಿಲುಗುಂದ ಎಂದ ತಕ್ಷಣ ತಟ್ಟನೆ ನೆನಪಿಗೆ ಬರುವುದು ಸರ್ವ-ಧರ್ಮ ಸಾಂಕೇತಿಕವಾಗಿರುವಂತಹ ಅಜಾತ ನಾಗಲಿಂಗ ಶ್ರೀಗಳ ಮಠ. ಈ ಮಠದಲ್ಲಿ ಬೈಬಲ್ ಇದೆ ಚರ್ಚ ಅಲ್ಲಾ, ಮುಸ್ಲಿಂರ ಮೂಹರಂ ಪಂಜಾಗಳಿವೆ ಆದರೂ ದರ್ಗಾ ಅಲ್ಲಾ,…
